Invitation of Harsha Vani's Inaugural Event
ಹರ್ಷ ವಾಣಿ ಉದ್ಘಾಟನಾ ಕಾರ್ಯಕ್ರಮ ಆಹ್ವಾನ Harsha Vani's invitation
ಆತ್ಮೀಯ ಓದುಗರೇ, ಹರ್ಷವಾಣಿ ಪತ್ರಿಕೆಯು ಸುಮಾರು ವರ್ಷಗಳಿಂದ ಕರಾವಳಿ ಭಾಗದ ಜನಜೀವನ, ಕಲೆ, ದೇವಾಲಯಗಳು, ಅಡುಗೆಗಳು, ವ್ಯಕ್ತಿ ಪರಿಚಯಗಳು ಹೀಗೆ ಹತ್ತು ಹಲವಾರು ಲೇಖನಗಳನ್ನು ನಮ್ಮ ಓದುಗರಿಗೆ ನೀಡುತ್ತಾ ಬಂದಿದೆ. ಅಂತೆಯೇ ಪತ್ರಿಕೆಯ ಪ್ರಸಾರ ಸಂಖ್ಯೆಯನ್ನು ಇನ್ನಷ್ಟು ಹೆಚ್ಚು ಮಾಡುವ ಉದ್ದೇಶದಿಂದ ಈ ವೆಬ್ಸೈಟನ್ನು (ಬ್ಲಾಗನ್ನು) ಪರಿಚಯಿಸುತ್ತಿದ್ದೇವೆ.