Harsha Chithravani - Shakthi Prasad
Harsha Chithravani by S.JagannathaRao Bahule ಎಸ್.ಜಗನ್ನಾಥರಾವ್ ಬಹುಳೆ ಅವರಿಂದ ಹರ್ಷ ಚಿತ್ರವಾಣಿ Shakthi Prasad
ಆತ್ಮೀಯ ಓದುಗರೇ, ಹರ್ಷವಾಣಿ ಪತ್ರಿಕೆಯು ಸುಮಾರು ವರ್ಷಗಳಿಂದ ಕರಾವಳಿ ಭಾಗದ ಜನಜೀವನ, ಕಲೆ, ದೇವಾಲಯಗಳು, ಅಡುಗೆಗಳು, ವ್ಯಕ್ತಿ ಪರಿಚಯಗಳು ಹೀಗೆ ಹತ್ತು ಹಲವಾರು ಲೇಖನಗಳನ್ನು ನಮ್ಮ ಓದುಗರಿಗೆ ನೀಡುತ್ತಾ ಬಂದಿದೆ. ಅಂತೆಯೇ ಪತ್ರಿಕೆಯ ಪ್ರಸಾರ ಸಂಖ್ಯೆಯನ್ನು ಇನ್ನಷ್ಟು ಹೆಚ್ಚು ಮಾಡುವ ಉದ್ದೇಶದಿಂದ ಈ ವೆಬ್ಸೈಟನ್ನು (ಬ್ಲಾಗನ್ನು) ಪರಿಚಯಿಸುತ್ತಿದ್ದೇವೆ.