ಆತ್ಮೀಯ ಓದುಗರೇ,
ಹರ್ಷವಾಣಿ ಪತ್ರಿಕೆಯು ಸುಮಾರು ವರ್ಷಗಳಿಂದ ಕರಾವಳಿ ಭಾಗದ ಜನಜೀವನ, ಕಲೆ, ದೇವಾಲಯಗಳು, ಅಡುಗೆಗಳು, ವ್ಯಕ್ತಿ ಪರಿಚಯಗಳು ಹೀಗೆ ಹತ್ತು ಹಲವಾರು ಲೇಖನಗಳನ್ನು ನಮ್ಮ ಓದುಗರಿಗೆ ನೀಡುತ್ತಾ ಬಂದಿದೆ. ಅಂತೆಯೇ ಪತ್ರಿಕೆಯ ಪ್ರಸಾರ ಸಂಖ್ಯೆಯನ್ನು ಇನ್ನಷ್ಟು ಹೆಚ್ಚು ಮಾಡುವ ಉದ್ದೇಶದಿಂದ ಈ ವೆಬ್ಸೈಟನ್ನು (ಬ್ಲಾಗನ್ನು) ಪರಿಚಯಿಸುತ್ತಿದ್ದೇವೆ.
Books published
Get link
Facebook
X
Pinterest
Email
Other Apps
Books published based on Articles in Harshavani
ಹರ್ಷಾವಣಿಯಲ್ಲಿನ ಲೇಖನಗಳನ್ನು ಆಧರಿಸಿ ಪ್ರಕಟವಾದ ಪುಸ್ತಕಗಳು.
The inauguration of Harshavani was carried out by Adult Education Minister Krishnappa in 1996 at Ravindra Kalakshetra's Lounge in Bangalore. With them are Rabindranath Tagore, Commissioner of Information Department, NR Shetty, Vice Chancellor of Bangalore University, Vedavas Bhat, Dr. B. K. Ravi. The inaugural function of the newspaper was carried out under the patronage of editor KL Ravishankar Upadhya. ಹರ್ಷ ವಾಣಿ ಪತ್ರಿಕೆಯ ಉದ್ಘಾಟನಾ ಸಮಾರಂಭ, 1996, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಪಡಸಾಲೆಯಲ್ಲಿ ಅಂದಿನ ಸರಕಾರದಲ್ಲಿ ವಯಸ್ಕರ ಶಿಕ್ಷಣ ಸಚಿವ ಕೃಷ್ಣಪ್ಪ ರವರಿಂದ ನೆರವೇರಿತು. ಅವರೊಂದಿಗೆ ವಾರ್ತಾ ಇಲಾಖೆಯ ಆಯುಕ್ತರಾದ ಶ್ರೀಯುತ ರವೀಂದ್ರನಾಥ್ ಟ್ಯಾಗೋರ್, ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಎನ್ .ಆರ್ .ಶೆಟ್ಟಿಯವರು, ಶ್ರೀಯುತ ವೇದವ್ಯಾಸ್ ಭಟ್ ರವರು, ಪತ್ರಿಕೋದ್ಯಮದ ಗುರುಗಳಾದ ಡಾ.B. K. ರವಿಯವರು ಪಾಲ್ಗೊಂಡಿದ್ದರು. ಸಂಪಾದಕರಾದ ಶ್ರೀಯುತ ಕೆ.ಎಲ್ ರವಿಶಂಕರ ಉಪಾಧ್ಯರ ನೇತೃತ್ವದಲ್ಲಿ ಈ ಪತ್ರಿಕೆ ಯ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.
Comments
Post a Comment