Harshavani Tea Gathering Event
19.9.2015 A tea gathering event was organized at the New Modern Lunch Home, Bangalore, at the Vishweshwarapuram; gathering members of the Harsha Vani readers' WhatsApp Group. Mrs. Sumangala Aithal, Municipal Council Member of the Palace Ward, and Mrs. Vani V. Rao, Municipal Council Member of the Vishweshwarapura Ward. They were felicitated on the occasion. 19.09.2015 ಬೆಂಗಳೂರಿನ ನ್ಯೂ ಮಾಡ್ರನ್ ಲಂಚ್ ಹೋಂ ವಿಶ್ವೇಶ್ವರಪುರ ದಲ್ಲಿ ಹರ್ಷ ವಾಣಿ ಓದುಗರ ಬಳಗದ ವಾಟ್ಸಪ್ ಗ್ರೂಪ್ ನ ಸದಸ್ಯರನ್ನು ಒಟ್ಟುಗೂಡಿಸಿ ಚಹಾ ಕೂಟ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ನಂತರ ಅರಮನೆ ವಾರ್ಡಿನ ನಗರಸಭಾ ಸದಸ್ಯೆ ಶ್ರೀಮತಿ ಸುಮಂಗಲ ಐತಾಳ್ ಹಾಗೂ ವಿಶ್ವೇಶ್ವರಪುರ ವಾರ್ಡಿನ ನಗರಸಭೆ ಸದಸ್ಯೆ ಶ್ರೀಮತಿ ವಾಣಿ ವಿ. ರಾವ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು