Harshavani HARSHABHUSHAN Award Ceremony
ಹರ್ಷ ವಾಣಿ ಪತ್ರಿಕೆಯ ವತಿಯಿಂದ ಹರ್ಷ ಭೂಷಣ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೆಂಗಳೂರಿನ ಉದಯಭಾನು ಕಲಾ ಕೇಂದ್ರದಲ್ಲಿ 8. 12. 2012 ರಂದು ನೆರವೇರಿತು. ಈ ಸಭೆಯ ಅಧ್ಯಕ್ಷತೆಯನ್ನು ಪತ್ರಕರ್ತರಾದ ಹಾಗೂ ಪ್ರೆಸ್ ಕ್ಲಬ್ ನ ಅಧ್ಯಕ್ಷರಾಗಿದ್ದ ಪೊನ್ನಪ್ಪನವರು ವಹಿಸಿದ್ದರು. ಶ್ರೀಯುತ ಜಯರಾಮ್ ರವರು, ಡಾ.ಬಿಕೆ ರವಿ ಯವರು, ಉಪಸ್ಥಿತರಿದ್ದರು. ಸಭೆಯಲ್ಲಿ ಕೆ ಎ ಎಸ್ ಅಧಿಕಾರಿ ಶ್ರೀಯುತ ಶ್ರೀನಿವಾಸ ನಾವಡ, ಶ್ರೀಮತಿ ಗಾಯತ್ರಿ ನಕ್ಷ ತ್ರಿ, ರಂಜನಾ ಉಪಾಧ್ಯ, ಹಿರಿಯ ಪತ್ರಕರ್ತರಾದ ಚಂದ್ರಶೇಖರ್, ಶ್ರೀಯುತ ಮಣೂರು ಶ್ರೀನಿವಾಸ ಮಯ್ಯ ಹಾಗೂ ಡಾ. ಬಿ ಕೆ ರವಿ ಯವರಿಗೆ ಹರ್ಷ ಭೂಷಣ ಪ್ರಶಸ್ತಿ ನೀಡಿ, ಗೌರವಿಸಿ, ಸನ್ಮಾನಿಸಲಾಯಿತು. ಜೊತೆಗೆ ಪತ್ರಿಕೆಯ ಅಂಕಣಕಾರರನ್ನು ಗೌರವಿಸಲಾಯಿತು. ಹಾಗೂ ಇದೆ ಸಂದರ್ಭದಲ್ಲಿ ಶ್ರೀಯುತ ಸುರೇಶ್ ಹಂದೆ ಯವರನ್ನು ಸನ್ಮಾನಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. Harsha Bhushan Award Ceremony: The Harsha Bhushan Award, presented by Harsha Vani magazine, was held at Udayabhanu Arts Center, Bangalore on 8.12.2012. The event was chaired by Ponnappa, a journalist and president of the Press Club. Guests like Sri Jayaraam and Dr. BK Ravi, were present at the event. The...